ಸಿಟಡೆಲ್ ಡಿಯಾನಾ 2024 -
ಅವಲೋಕನ:2030: ಮಸುಕಾದ ಮತ್ತು ಅತಿ-ನಿಯಂತ್ರಿತ ಮಿಲಾನಿನಲ್ಲಿ, ಡಿಯಾನಾ ಮತ್ತು ಲೂಕಾರನ್ನು ಒಂದು ಶಕ್ತಿಯುತ ಅಸ್ತ್ರದ ವಿನಿಮಯದ ಗೂಢಚರ್ಯೆ ಮಾಡಲು ಲುಗಾನೊಗೆ ಕಳಿಸಲಾಗುತ್ತದೆ. ಸ್ವಲ್ಪ ದೂರದಲ್ಲೇ, ಮ್ಯಾಂಟಿಕೋರ್ ಇಟಲಿಯ ವಾರಸುದಾರ ಎದೊ ಝಾನಿ, ಮ್ಯಾಂಟಿಕೋರ್ ಫ್ರಾನ್ಸಿನ ಮುಖ್ಯಸ್ಥೆ ಸೆಸಿಲಿಯ ಅನಿರೀಕ್ಷಿತ ಪ್ರಸ್ತಾವನೆಗೆ ಜವಾಬು ಕೊಡಬೇಕಾಗಿ ಬರುತ್ತದೆ. ಹಿನ್ನೋಟಗಳಲ್ಲಿ, ಗೇಬ್ರಿಯಲ್ ಎಂಬ ನಿಗೂಢ ಸಿಟಡೆಲ್ ಏಜೆಂಟನ್ನು ಭೇಟಿಯಾದಾಗ, ಡಿಯಾನಾ ತನ್ನ ಪೋಷಕರ ಅನುಮಾನಾಸ್ಪದ ಸಾವಿನ ತನಿಖೆ ನಡೆಸುತ್ತಾಳೆ.
ಕಾಮೆಂಟ್ ಮಾಡಿ